ಮದ್ಯದ ಬೆರಳು ತೋರಿಸಿದಕ್ಕೆ ಬಿಎಂಟಿಸಿ ಡ್ರೈವರ್ ಅಮಾನತು

ಶುಕ್ರವಾರ, 25 ನವೆಂಬರ್ 2022 (18:15 IST)
ಬಿಎಂಟಿಸಿ ಡ್ರೈವರ್ ಗೆ ಮಧ್ಯದ ಬೆರಳು ತೋರಿಸಿದ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿರುವ ಘಟನೆ ಯಲಹಂಕದ ಬಸ್ ನಿಲ್ದಾಣದಿಂದ ಬರುವಾಗ ನಡೆದಿದೆ.ಬಸ್ ಓವರ್  ಟೇಕ್ ಮಾಡುವಾಗ ಬೈಕ್ ಸವಾರ ತನ್ನ ಮಧ್ಯದ ಬೆರಳು ತೋರಿಸಿ ನಿಂದಿಸಿದ್ದಾನೆ.  ಸದ್ಯ ಈ ವಿಡಿಯೋ ಸಾಮಾಜಿಕ  ಜಾಲತಾಣಗಳಲ್ಲಿ ವೈರಲ್  ಆಗಿದೆ.ಘಟನೆ ನಂತರ ಬಿಎಂಟಿಸಿ ಡ್ರೈವರ್ ನನ್ನ ಅಮಾನತು ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ