ಉತ್ತರಪ್ರದೇಶದ ಯೋಗಿ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಮಾಯಾವತಿ
ಶುಕ್ರವಾರ, 5 ಮೇ 2023 (18:39 IST)
ಉತ್ತರಪ್ರದೇಶದಲ್ಲಿ ನಮ್ಮಂತೆ ಯೋಗಿ ಸರ್ಕಾರ ಆಡಳಿತ ನಡೆಸುತ್ತಿಲ್ಲ..ಯೂಪಿಯಲ್ಲಿ ದಿನ ಬೆಳಗಾದರೆ ಬುಲ್ಡೋಜರ್ ಸದ್ದು ಕೇಳುವಂತಾಗಿದೆ.ಜನಸಾಮಾನ್ಯರು ಭಯದಿಂದ ಬದುಕುತ್ತಿದ್ದಾರೆ.ನಾವು ನಾಲ್ಕು ಬಾರಿ ಆಡಳಿತ ನಡೆಸಿದ್ದೇವೆ ಆದ್ರೆ ಎಂದಿಗೂ ಈ ಪರಿಸ್ಥಿತಿ ಬಂದಿರಲಿಲ್ಲ