ವಿಶ್ವವಿಖ್ಯಾತ ಮೈಸೂರು ದಸರಾ ಸಮೀಪಿಸುತ್ತಿದ್ದಂತೆ ಮೇಯರ್ ಸಿಟಿ ರೌಂಡ್ಸ್

ಮಂಗಳವಾರ, 13 ಸೆಪ್ಟಂಬರ್ 2022 (20:46 IST)
m
ವಿಶ್ವ ವಿಖ್ಯಾತ ಮೈಸೂರು ದಸರಾ ಸಿದ್ಧತೆಗಾಗಿ ಮೇಯರ್ ಶಿವಕುಮಾರ್  ಸಿಟಿ ರೌಂಡ್ಸ್ ಮಾಡಿದ್ದಾರೆ.ನಗರದ ಹೃದಯ ಭಾಗದಲ್ಲಿರುವ ಪೈ ಲೈಟ್  ಸರ್ಕಲ್‌ ಕಾಮಗಾರಿ ಪರಿಶೀಲನೆ ಮಾಡಿದ ಬಳಿಕ ಮೇಯರ್ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.ದಸರಾ ಪೂರ್ವ ದಲ್ಲಿ ಎಲ್ಲ ಕಾಮಗಾರಿಗಳ ಪರಿಶೀಲನೆ ಮಾಡಲಾಗುತ್ತಿದೆ‌‌.ಸ್ವಚ್ಛತೆ ಗೆ ಅಧಿಕಾರಿಗಳು ಮಹತ್ವ ನೀಡಬೇಕು.ಹೀಗಾಗಿ ದಸರಾ ಒಳಗೆ ಕಾಮಗಾರಿಗಳು ಪೂರ್ಣಗೊಳ್ಳಲು ಸೂಚನೆ ನೀಡಲಾಗಿದೆ.‌ಇನ್ನು  ಪರಿಶೀಲನೆ  ವೇಳೆ ಅಧಿಕಾರಿಗಳು ಇನ್ನಿತರುರು ಭಾಗಿಯಾಗಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ