ಮೆಟ್ರೋ ಸುರಂಗ ವಾರದಲ್ಲಿ ಪೂರ್ಣ

ಭಾನುವಾರ, 19 ಸೆಪ್ಟಂಬರ್ 2021 (21:33 IST)
ಬೆಂಗಳುರು ನಗರದ ನಮ್ಮ ಮೆಟ್ರೋದ ೭೪ ಕಿ.ಮೀ. ಮಾರ್ಗದ ೨ನೇ ಹಂತದ ರೀಚ್ - ೬ ರಲ್ಲಿ ಕಂಟೋನ್ಮೆಂಟ್ ನಿಲ್ದಾಣದಿಂದ ಶಿವಾಜಿ ನಗರದ ಕಡೆಗೆ ಸುರಂಗ ಕೊರೆಯುವ ಕಾರ್ಯವನ್ನು ’ಊರ್ಜಾ’ ಟನೆಲ್ ಬೋರಿಂಗ್ ಯಂತ್ರವು ವಾರದೊಳಗೆ ಪೂರ್ಣಗೊಳಿಸಲಿದೆ ಎಂದು ಬಿಎಮ್‌ಆರ್‌ಸುಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿಸದ್ದಾರೆ
ನಮ್ಮ ಮೆಟ್ರೋ ಹಂತ ೨ರ ಯೋಜನೆ ನಿರ್ಮಾಣಕ್ಕಾಗಿ ಸಿಲ್ಕ ಬೋರ್ಡ್ ಜಂಕ್ಷನ್ ನಿಂದ ಕೆ ಆರ್ ಪುರಂ ವರೆಗೆ ಹೊರ ವರ್ತುಲ ರಸ್ತೆ ಫುಟ್ಪಾತ್ ತೆರವು ಮಾಡುವುದಿಲ್ಲ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದದಿಯನ್ನು ನಿರಾಕರಿಸಿದ್ದಾರೆ. ಬೆಳಂದೂರು ಮೆಟ್ರೋ ನಿಲ್ದಾಣ ನಿರ್ಮಾಣದ ಬಳಿಕ ಮೆಟ್ರೋ ನಿಲ್ದಾಣವನ್ನು ಮೇಲು ಸೇತುವೆಯಾಗಿ ಬಳಕೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ