ಬಮೂಲ್ ಕೆಎಂಎಫ್ ಅಂಗ ಸಂಸ್ಥೆಯಿಂದ ಪ್ರಕಟಣೆಯಾಗಿದ್ದು,ನಾಳೆಯಿಂದ ಮಾರುಕಟ್ಟೆಗೆ ಹೊಸ ಮುದ್ರಿತ ಪ್ಯಾಕೆಟ್ ಮಾರಾಟವಾಗಲಿದೆ.ಬೆಲೆ ಮುದ್ರಿತ ಪ್ಯಾಕೆಟ್ಗಳು ಹಳೇ ಬೆಲೆಯಲ್ಲಿಯೇ ಮಾರಾಟವಾಗಲಿದೆ. ರಿಟೇಲ್, ಫ್ರಾಂಚೈಸಿ, ಔಟ್ಲೆಟ್ದಾರರಿಗೆ ಬಮೂಲ್ ಪ್ರಕಟಣೆ ಮಾಡಿದೆ.ಕಳೆದ ವರ್ಷ ನವೆಂಬರ್ ನಲ್ಲಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್).ಪ್ರತಿ ಲೀಟರ್ ಹಾಲು ಮತ್ತು ಮೊಸರು ದರವನ್ನು 2 ರೂ. ಹೆಚ್ಚಳ ಮಾಡಿತ್ತು.ಇದೀಗ ಕೆಎಂಎಫ್ 6 ಲೀಟರ್ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್ ದರವನ್ನು ಹೆಚ್ಚಳ ಮಾಡಿದೆ.