ಉತ್ತರಕರ್ನಾಟಕಪ್ರತ್ಯೇಕರಾಜ್ಯದ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವಎಚ್.ಕೆ.ಪಾಟೀಲ್ಪತ್ರಬರೆದಿರುವುದುಅವರವೈಯಕ್ತಿಕಅಭಿಪ್ರಾಯ ಎಂದು ಗಣಿಮತ್ತುಭೂವಿಜ್ಞಾನ, ಮಜರಾಯಿಸಚಿವರಾಜಶೇಖರ್ಪಾಟೀಲ್ಹೇಳಿದ್ದಾರೆ.
ನಮ್ಮಸರ್ಕಾರದಲ್ಲಿಯಾವುದೇರೀತಿಯಒಡಕಿಲ್ಲ, ನಾವೆಲ್ಲರುಒಂದಾಗಿದ್ದೇವೆ. ಬಜೆಟ್ ನಲ್ಲಿ ಉತ್ತರಕರ್ನಾಟಕಕ್ಕೆಅನ್ಯಾಯವಾಗಿಲ್ಲ. ನಾವುಎಲ್ಲರೂಸೇರಿಅಖಂಡಕರ್ನಾಟಕಕ್ಕೆಶ್ರಮಿಸುತ್ತೇವೆ ಎಂದಿದ್ದಾರೆ.
ನಾನುಬೀದರ್ಜಿಲ್ಲಾಉಸ್ತುವಾರಿಸಚಿವಸ್ಥಾನದಆಕಾಂಕ್ಷಿಅಲ್ಲ ಎಂದಿರುವ ಅವರು, ಸಮನ್ವಯಸಮಿತಿಏನುನಿರ್ಧಾರತೆಗೆದುಕೊಳ್ಳುತ್ತೋಅದಕ್ಕೆನಾನುಬದ್ದನಾಗಿದ್ದೇನೆ ಎಂದೂ ಬೀದರ್ನಲ್ಲಿಗಣಿಮತ್ತುಭೂವಿಜ್ಞಾನ, ಮಜರಾಯಿಸಚಿವರಾಜಶೇಖರ್ಪಾಟೀಲ್ಹೇಳಿಕೆ ನೀಡಿದ್ದಾರೆ.