ಕ್ವಾರಂಟೈನ್ ಬಗ್ಗೆ ಸಚಿವ ಹೀಗಾ ಹೇಳೋದು
ಕ್ವಾರಂಟೈನ್ ಗೆ ಒಳಗಾಗುವವರು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ ಎಂದು ಸಚಿವರೊಬ್ಬರು ಹೇಳಿದ್ದಾರೆ.
ಕೊರೊನಾ ಲಕ್ಷಣ ಕಾಣಿಸಿಕೊಂಡ ತಕ್ಷಣ ಸಾರ್ವಜನಿಕರು ರೋಗ ತಪಾಸಣೆ ಮಾಡಿಕೊಳ್ಳುವುದರ ಮೂಲಕ ಕೊರೋನಾ ನಿಗ್ರಹಿಸಬಹುದಾಗಿದ್ದು, ಸ್ವಯಂ ಔಷಧಿ ಮಾಡಿಕೊಳ್ಳದೆ ತಪಾಸಣೆಗೆ ಒಳಗಾಗಬೇಕು ಎಂದರು.
ಕ್ವಾರಂಟೈನ್ ಗೆ ಒಳಗಾಗುವವರು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ, ಹೊರಗಿನಿಂದ ಬರುವವರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಹಾಗೂ ತಪಾಸಣೆ ಮಾಡದೇ ಯಾರನ್ನು ಮನೆಯಲ್ಲಿಟ್ಟು ಕೊಳ್ಳಬಾರದು, ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಅವಶ್ಯಕ ಸಹಕಾರ ಜನರು ನೀಡಬೇಕು ಎಂದಿದ್ದಾರೆ.