ಪ್ರೇಯಸಿ – ಪ್ರಿಯಕರ ಮತ್ತು ಅವನು? ಲವ್ ಮಾಡಿದೋಳ ಕಥೆ ಫಿನಿಷ್

ಗುರುವಾರ, 29 ಆಗಸ್ಟ್ 2019 (13:57 IST)
ಅವರಿಬ್ಬರೂ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಆಕೆ ಬೇರೊಬ್ಬನ ಜತೆ ಸಂಬಂಧ ಹೊಂದಿರಬಹುದು ಅಂತ ಭಾವಿಸಿದ ಲವರ್ ತನ್ನ ಪ್ರೇಯಸಿಗೆ ಮಾಡಬಾರದ್ದನ್ನು ಮಾಡಿದ್ದಾನೆ.

ನಿನ್ನ ಜತೆ ಮಾತನಾಡಬೇಕಿದೆ ಅಂತ ಪ್ರೇಯಸಿಕೊಂಡು ಕರೆದುಕೊಂಡು ನಿರ್ಜನ ಪ್ರದೇಶದಕ್ಕೆ ತೆರಳಿದ ಪ್ರಿಯಕರನೊಬ್ಬ ಆಕೆಯನ್ನ ಕೊಲೆ ಮಾಡಿರೋ ಘಟನೆ ನಡೆದಿದೆ.

ತನ್ನ ಪ್ರೇಯಸಿ ಮತ್ತೊಬ್ಬರೊಂದಿಗೆ ಸಂಬಂಧ ಹೊಂದಿರಬಹುದು ಅಂತ ಅನುಮಾನಪಟ್ಟ ಪಾಗಲ್ ಪ್ರೇಮಿ, ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಯ ಕಥೆಯನ್ನೇ ಫಿನಿಷ್ ಮಾಡಿದ್ದಾನೆ.

ತೆಲಂಗಾಣದ ಕೋಥ ಲಂಕಪಲ್ಲಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬಿ.ಟೆಕ್ ಓದುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ