ಕರ್ನಾಟಕ ಬಂದ್ ಗೆ ಖಾಸಗಿ ಶಿಕ್ಷಣ ‌ಸಂಸ್ಥೆ ಒಕ್ಕೂಟದಿಂದ ನೈತಿಕ‌ ಬೆಂಬಲ

ಗುರುವಾರ, 28 ಸೆಪ್ಟಂಬರ್ 2023 (15:00 IST)
ಕರ್ನಾಟಕ ಬಂದ್ ಗೆ ಖಾಸಗಿ ಶಿಕ್ಷಣ ‌ಸಂಸ್ಥೆ ಒಕ್ಕೂಟದಿಂದ ನೈತಿಕ‌ ಬೆಂಬಲ ವ್ಯಕ್ತಪಡಿಸಿದ್ದಾರೆ.ಮಕ್ಕಳ‌ ಹಿತ ದೃಷ್ಠಿಯಿಂದ ಶಾಲೆ‌ಗಳಿಗೆ ರಜೆ ಕೊಡಲು ಸರ್ಕಾರಕ್ಕೆ ಮನವಿ ಮಾಡಿದ್ದು,ಸ್ಥಳೀಯ ಪರಿಸ್ಥಿಯನ್ನ‌ ಅವಲೋಕಿಸಿ ರಜೆ ಘೋಷಣೆ ಮಾಡಲು ಮನವಿ ಮಾಡಿದ್ದಾರೆ.ಒಂದೆಡೆ ಬಂದ್ ಗೆ ನೈತಿಕ ಬೆಂಬಲ ಇನ್ನೊಂದೆಡೆ ಸಾಲು ಸಾಲು ರಜೆಗೆ ಸಂಘಟನೆಯಿಂದ‌ ಕಳವಳ ವ್ಯಕ್ತವಾಗಿದೆ.ಪರೀಕ್ಷಾ ಸಮಯದಲ್ಲೇ ಈರಿತೀಯ ಸಾಲು ಸಾಲು ರಜೆಗೆ ಖಾಸಗಿ ಶಾಲಾ ಸಂಘಟನೆ  ಕಾಮ್ಸ್ ಅಧ್ಯಕ್ಷ -ಶಶಿಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ