ವಿಧಾನಸೌದಕ್ಕೆ ಮೌನಿಷ್ ಮೌದ್ಗಲ್ ಆಗಮನ

ಬುಧವಾರ, 22 ಫೆಬ್ರವರಿ 2023 (16:11 IST)
ಡಿ ರೂಪಾ ರೋಹಿಣಿ ಸಿಂಧೂರಿ ಮೇಲೆ  ಆರೋಪ ವಿಚಾರವಾಗಿ ಮನೀಷ್  ಮೌದ್ಗಲ್ ವಿಧಾನಸೌಧಕ್ಕೆ ಆಗಮಿಸಿದ್ರು.ವರ್ಗಾವಣೆಗೊಂಡ ಐ ಎ ಎಸ್ ಅಧಿಕಾರಿ ಮೌದ್ಗಲ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಭೇಟಿ ಆಗಲು ಬಂದಿದ್ದರು.ನಡೆದಿರುವ ಘಟನೆ ಬಗ್ಗೆ ಸಚಿವರೊಂದಿಗೆ ವಿಚಾರ ಪ್ರಸ್ತಾಪ ಮಾಡಲಿದ್ದಾರೆ.ಸರ್ಕಾರಕ್ಕೆ ತೀವ್ರ ಮುಜಗರ ತಂದಿದ್ದ ಪ್ರಕರಣ ಆ ವಿಚಾರವಾಗಿ ಇಂದು ವಿಧಾನಸೌಧಕ್ಕೆ ಮನೀಷ್ ಮೌದ್ಗಲ್ ಎಂಟ್ರಿ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ