×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಎಂಪಿ ಚುನಾವಣೆ: ಬಿಜೆಪಿ ನಾಯಕರ ಮಹತ್ವದ ಸಭೆ
ಸೋಮವಾರ, 24 ಡಿಸೆಂಬರ್ 2018 (17:37 IST)
ರಾಜ್ಯದ ಮೈತ್ರಿ ಸರಕಾರದ ಸಚಿವ
ಸಂಪುಟ
ವಿಸ್ತರಣೆಯಾಗಿ
ಕೈ ಪಾಳೆಯದಲ್ಲಿ
ಅಸಮಾಧಾನ
,
ಅತೃಪ್ತಿ
ಸ್ಫೋಟಗೊಂಡಿರುವ
ಬೆನ್ನಲ್ಲೆ
ಬಿಜೆಪಿ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ.
ಬಿಜೆಪಿ ಮುಖಂಡರು ಆಪರೇಷನ್
ಕಮಲಕ್ಕೆ
ತಯಾರಿ
ನಡೆಸಿದ್ದಾರೆ
ಎಂಬ
ಗಾಳಿ ಸುದ್ದಿಗಳು
ಹರಿದಾಡುತ್ತಿರುವಾಗಲೇ
ಇದ್ಯಾವುದಕ್ಕೂ
ತಲೆಕೆಡಿಸಿಕೊಳ್ಳದ
ಬಿಜೆಪಿ
ನಾಯಕರು
ಲೋಕಸಭಾ
ಚುನಾವಣೆಯ
ಸಿದ್ದತೆಯಲ್ಲಿ
ತೊಡಗಿದ್ದಾರೆ
.
ರಾಜ್ಯ
ಬಿಜೆಪಿ
ಕಚೇರಿಯಲ್ಲಿ
ಪ್ರತಿ
ಲೋಕಸಭಾ
ಕ್ಷೇತ್ರಗಳ
ಸಿದ್ದತೆ
ಬಗ್ಗೆ
ರಾಜ್ಯ
ಬಿಜೆಪಿ
ಅಧ್ಯಕ್ಷ
ಹಾಗೂ
ಮಾಜಿ
ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ
ಅಧ್ಯಕ್ಷತೆಯಲ್ಲಿ
ಸರಣಿ
ಸಭೆಗಳು
ಆರಂಭವಾಗಿವೆ.
ಬೆಂಗಳೂರು
ದಕ್ಷಿಣ
,
ಬೆಂಗಳೂರು
ಉತ್ತರ
,
ಬೆಂಗಳೂರು
ಕೇಂದ್ರ
ಹಾಗೂ
ಚಿಕ್ಕಬಳ್ಳಾಪುರ
ಲೋಕಸಭಾ
ಕ್ಷೇತ್ರದ
ಚುನಾವಣಾ
ಸಿದ್ದತೆಗಳ
ಬಗ್ಗೆ
ಸಭೆ
ನಡೆಯಿತು
.
ಮುಂದಿನ
ಲೋಕಸಭಾ
ಚುನಾವಣೆಗೆ
ಈ
ಕ್ಷೇತ್ರಗಳಲ್ಲಿ
ಬಿಜೆಪಿ
ಗೆಲ್ಲುವಂತಾಗಲು
ರೂಪಿಸಬೇಕಾದ
ಕಾರ್ಯತಂತ್ರಗಳ
ಬಗ್ಗೆ
ಸಭೆಯಲ್ಲಿ
ನಾಯಕರುಗಳು
ಚರ್ಚೆ
ನಡೆಸಿದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸಚಿವ ಸ್ಥಾನ ಸಿಗದ ನಾಯಕರಲ್ಲಿ ಅಸಮಾಧಾನ; ಅತೃಪ್ತ ಶಾಸಕರ ಜೊತೆ ಇಂದು ಸಭೆ ನಡೆಸಲಿರುವ ವೇಣುಗೋಪಾಲ್
ತೆರೆಮರೆಯಲ್ಲಿ ಕೈ ಅತೃಪ್ತರ ಕಸರತ್ತು ಜೋರು!
ಸರಕಾರ ದುಡ್ಡಲ್ಲೇ ಕಾಂಗ್ರೆಸ್ ಭವನದ ಪಾರ್ಕಿಂಗ್ ಗೆ ಕಾಂಕ್ರೀಟ್!
2019 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವೆ ಎಂದ ನಟ ಕಮಲ್ ಹಾಸನ್
ರಾಜ್ಯದಲ್ಲಿ ಸರಕಾರ ಸತ್ತಿದೆ ಎಂದ ಬಿವೈವಿ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಮಲ್ಲಿಕಾರ್ಜುನ ಖರ್ಗೆ ಪುತ್ರನ ಆರೋಗ್ಯ ಸ್ಥಿತಿ ಗಂಭೀರ
ಎಸ್ ಎಂ ಕೃಷ್ಣರಿಂದಾಗಿ ನನಗೆ ಸಿಎಂ ಸ್ಥಾನ ಸಿಗಲಿಲ್ಲ: ಮಲ್ಲಿಕಾರ್ಜುನ ಖರ್ಗೆ ಬೇಸರ
ಹೆಣ್ಮಕ್ಳು ಸೇಫ್ಟಿಗಾಗಿ ತಪ್ಪದೇ ಈ ಆಪ್ ಡೌನ್ ಲೋಡ್ ಮಾಡಿ
Karnataka Rains: ಈ ವಾರ ತಗ್ಗುತ್ತಾ ಮಳೆಯ ಅಬ್ಬರ
ಅತ್ಯಾಚಾರ ಪ್ರಕರಣದಲ್ಲಿ ಬಿಜೆಡಿ ಕಾರ್ಪೊರೇಟರ್ ಬಂಧನ, ಪಕ್ಷದಿಂದ ಅಮಾನತು
ಆ್ಯಪ್ನಲ್ಲಿ ವೀಕ್ಷಿಸಿ
x