ಇಷ್ಟು ದಿನ ಲಾಕ್ ಡೌನ್ ಮಾಡಿದಾಗ ಸಿದ್ಧತೆ ಯಾಕೆ ಮಾಡಿಲ್ಲ? ನೆಟ್ಟಿಗರ ಆಕ್ರೋಶ
ಇನ್ನು, ತಯಾರಿ ಮಾಡಿಕೊಳ್ಳಲು ಲಾಕ್ ಡೌನ್ ಮಾಡುವುದು ಅನಿವಾರ್ಯ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿಕೆ ನೀಡಿದ್ದಕ್ಕೆ, ಹಾಗಿದ್ದರೆ ಕಳೆದ ಬಾರಿ ಲಾಕ್ ಡೌನ್ ಮಾಡಿದ್ದಾಗ ಏನೂ ತಯಾರಿ ಮಾಡಿರಲಿಲ್ಲವೇಕೆ? ಇಷ್ಟು ದಿನ ಟ್ರಯಲ್ ಮಾಡುತ್ತಾ ಕೂತಿದ್ದು ಯಾಕೆ? ಬಡಜನರ ಹೊಟ್ಟೆಪಾಡಿನ ಜೊತೆ ಆಟವಾಡಿದ್ದೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.