ಬಂಡಿಪುರದಲ್ಲಿ ರಾತ್ರಿ ಎರಡು ಬಸ್, ಆಂಬುಲೆನ್ಸ್ ಬಿಟ್ರೆ ಬೇರೆ ವಾಹನಕ್ಕೆ ನೋ ಎಂಟ್ರಿ
ಈ ವಿಚಾರದ ಬಗ್ಗೆ ಪಕ್ಷದ ನಾಯಕರಿಗೆ ಮನದಟ್ಟು ಮಾಡಲಾಗುವುದು. ವನ್ಯಜೀವಿಗಳ ರಕ್ಷಣೆ ಜತೆಗೆ ಅಂತರ್ ರಾಜ್ಯಗಳ ಸಂಬಂಧವೂ ಮುಂದುವರಿಯುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ವನ್ಯಜೀವಿ ಸಂರಕ್ಷಣೆಯೂ ಜತೆಗೆ ಅಂತರರಾಜ್ಯ ಸಂಬಂಧವೂ ಮುಂದುವರೆಯಬೇಕು ಎಂದು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.