ದೆಹಲಿ ಸಭೆಯಲ್ಲಿ ರಾಜ್ಯದ ವಿಚಾರ ಯಾವುದೂ ಚರ್ಚೆಯಾಗಿಲ್ಲ-ಯಡಿಯೂರಪ್ಪ

ಗುರುವಾರ, 14 ಸೆಪ್ಟಂಬರ್ 2023 (15:52 IST)
ದೆಹಲಿಯಿಂದ ಆಗಮಿಸಿ ದೇವನಹಳ್ಳಿ ಏರ್ಪೋಟ್ ನಲ್ಲಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.ದೆಹಲಿ ಸಭೆಯಲ್ಲಿ ರಾಜ್ಯದ ವಿಚಾರ ಯಾವುದೂ ಚರ್ಚೆಯಾಗಿಲ್ಲ.ಕೇವಲ ಜಿ-20 ಸಕ್ಸಸ್ ಬಗ್ಗೆ ಚರ್ಚೆ ನಡೆದಿದೆ.ರಾಜ್ಯದ ಯಾವ ವಿಚಾರವು ಯಾರು ಚರ್ಚೆ ಮಾಡಿಲ್ಲ.ಕಾವೇರಿ ನೀರು ಬಿಡಬಾರದು ಅಂತ ನಮ್ಮ ನಿಲುವು ಸ್ಪಷ್ಟವಾಗಿದೆ.ಸುಪ್ರಿಂಕೋರ್ಟ್ ಗೆ ನಮ್ಮ ಕಾವೇರಿ ಭಾಗದ ವಸ್ತು ಸ್ಥಿತಿ ಮನವರಿಕೆ ಮಾಡಿಕೊಡಬೇಕು ಅಷ್ಟೆ,ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ