ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾಮುಕ ಪವನ್, ಫೇಸ್‌ಬುಕ್‌ನಲ್ಲಿರುವ ಯುವತಿಯರಿಗೆ, ಮಹಿಳೆಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.
ಕೆಲ ತಿಂಗಳುಗಳಿಂದ ಯುವತಿಯರಿಗೆ ಫೇಸ್‌ಬುಕ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಆರಂಭದಲ್ಲಿ ಅವನ್ಯಾರೋ ತಲೆ ತಿರುಕ ಇರಬಹುದು ಎಂದು ಭಾವಿಸಿ ಸುಮ್ಮನಿದ್ದರು. ಆದರೆ, ಕಾಮುಕ ಪವನ್ ಕಾಟ ಅತಿರೇಕಕ್ಕೆ ಹೋದಾಗ ಮಹಿಳೆ ಸಂಘಟನೆಗೆ ಮಾಹಿತಿ ನೀಡಲಾಗಿದೆ.