ಒಮೈಕ್ರೋನ್ ರೋಗಿ ಎಸ್ಕಪ್ ಹೋಟೆಲ್ ಗೆ ನೋಟಿಸ್

ಶನಿವಾರ, 4 ಡಿಸೆಂಬರ್ 2021 (17:25 IST)
ಹೊಟೇಲ್ ಕ್ವಾರಂ ಟೈನ್ ಆಗಿದ್ದ ಪ್ರವಾಸಿಗ ಜಿನೋಮ್ ಸಿಕ್ವೆನ್ಸಿಂಗ್ ಟೆಸ್ಟ್ ಕಳುಹಿಸಲಾಗಿತ್ತು. ಅದರ ವರದಿ ಬರುವ ಮುನ್ನವೇ ದುಬೈಗೆ ಹಾರಲು ಅವಕಾಶ ನೀಡಿರೋದು ಹಾಗೂ ಮದ್ಯೆ ಸಭೆಯೊಂದರಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದು ಉಲ್ಲಂಘನೆ ಆಗಿದೆ. ಕರ್ನಾಟಕ ಸಾಂಕ್ರಾಮಿಕ ಖಾಯಿಲೆ ಸುಗ್ರಿವಾಜ್ಞೆ 2020 ಹಾಗೂ 2005 ರ ಉಲ್ಲಂಘನೆ ಆರೋಪದಡಿ ಕಾರಣ ಕೇಳಿ ಬಿಬಿಎಂಪಿ ಹೊಟೇಲ್ ಗೆ ನೊಟೀಸ್ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ