ಮತ್ತೆ ಏರುಗತಿ ಕಂಡ ಈರುಳ್ಳಿ ಬೆಲೆ

ಮಂಗಳವಾರ, 31 ಅಕ್ಟೋಬರ್ 2023 (14:20 IST)
ನಗರದಲ್ಲಿ ಈರುಳ್ಳಿ ದರ ಗಗನಕ್ಕೇರಿದೆ.ಇಂದು ಹೋಲ್ ಸೆಲ್  ದರ 90-100 ರೂಪಾಯಿಗೆ  ಈರುಳ್ಳಿ ಮಾರಾಟವಾಗುತ್ತಿದೆ.ರೀಟೇಲ್ ಮಾರುಕಟ್ಟೆಯಲ್ಲಿ 100-130ರೂಪಾಯಿಗೆ ಈರುಳ್ಳಿ ಮಾರಾಟವಾಗುತ್ತಿದೆ.

ಮಳೆ ಕೊರತೆ, ಗೋದಾಮುಗಳಲ್ಲಿ ಸಂಗ್ರಹಣೆ ಮಾಡಬಲ್ಲ ಈರುಳ್ಳಿ ಇಲ್ಲದಿರುವುದೇ ಈರುಳ್ಳಿ ಬೆಲೆ ಏರಿಕೆಗೆ ಕಾರಣವಾಗಿದೆ.ದೀಪಾವಳಿ ಹಬ್ಬವೂ ಇರುವುದರಿಂದ ಸದ್ಯ ಈರುಳ್ಳಿ ಬೆಲೆ ಇಳಿಕೆ ಸಾಧ್ಯತೆ ಇಲ್ಲ.ಈರುಳ್ಳಿ ಬೆಲೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ