ಪ್ರಸಕ್ತ ಸಾಲಿನಿಂದ ಭಗವದ್ಗೀತೆ ಕಡ್ಡಾಯಕ್ಕೆ ಖಾಸಗಿ ಶಾಲೆಗಳಿಂದ ವಿರೋಧ

ಶನಿವಾರ, 8 ಅಕ್ಟೋಬರ್ 2022 (21:06 IST)
ಶಾಲೆಗಳಲ್ಲಿ ಭಗವದ್ಗೀತೆ ಅಸ್ತು ಅನ್ನಬಹುದು ಆದ್ರೆ ಕುರಾನ್ ಹಾಗೂ ಬೈಬಲ್ ಗೆ ನಮ್ಮ ಸಮ್ಮತಿ ಇಲ್ಲ ಅಂತಾ ಶಿಕ್ಷಣ ಸಚಿವರು ಹೇಳ್ತೀದ್ದಂತೆ ಸಾಲು ಸಾಲು ವಿರೋಧ ಕೇಳಿ ಬರ್ತಿದ್ದು, ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಕೂಡಾ ಇದಕ್ಕೆ ವಿರೋಧ ಮಾಡ್ತೀದೆ. ಭಗವದ್ಗೀತೆ ಕಡ್ಡಾಯಕ್ಕೆ ಖಾಸಗಿ ಶಾಲೆಗಳ ಒಕ್ಕೂಟವೂ ವಿರೋಧ ಹೊರಹಾಕ್ತೀದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ