ಸರ್ಕಾರಿ ನೌಕರರ ಜನರಲ್ ಟ್ರಾನ್ಸ್‌ಫರ್ ಅವಧಿ ಮತ್ತೆ ವಿಸ್ತರಿಸಿ ಆದೇಶ
ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್-ಸಿ, ಮತ್ತು ಗ್ರೂಪ್-ಡಿ ನೌಕರರ ವರ್ಗಾವಣೆ ಅವಧಿ ವಿಸ್ತರಣೆ ಮಾಡಲಾಗಿದೆ.ಎರಡನೇ ಬಾರಿಗೆ ವರ್ಗಾವಣೆ ಅವಧಿ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ನೌಕರರ ವರ್ಗಾವಣೆ ಆಯಾ ಇಲಾಖೆ ಸಚಿವರಿಗೆ ಸರ್ಕಾರ ಅಧಿಕಾರ ನೀಡಿದೆ.2023 ಜುಲೈ 3ನೇ ತಾರೀಖು ತನಕ ಅವಧಿ ಸರ್ಕಾರ ನೀಡಿದೆ.2023-24ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಸರ್ಕಾರ ಅವಕಾಶ ನೀಡಿದೆ.