ಪಾದಯಾತ್ರೆ ಡಿಕೆ ಶಿವಕುಮಾರ್ ಸಾಂಗ್ ಸದ್ದು

ಮಂಗಳವಾರ, 11 ಅಕ್ಟೋಬರ್ 2022 (21:25 IST)
ರಾಹುಲ್ ಗಾಂಧಿ ಪಾದಯಾತ್ರೆ ಯಲ್ಲಿ ಡಿಕೆಶಿ ಸಾಂಗ್ ಸದ್ದು ಮಾಡ್ತಿದೆ.ಕನಕಪುರ ಬಂಡೆ ಇವನು ಎಂಬ ಸಾಂಗ್ ಸದ್ದು.ವಿಶೇಷವಾಗಿ‌ ಡಿಕೆಶಿ ಕುರಿತು ವಿಶೇಷ ಆಡಿಯೋ ಸಾಂಗ್ ಇದ್ದಾಗಿದ್ದು,ಡಿಕೆ ಶಿವಕುಮಾರ್ ರೊಬ್ಬರ ಬಗ್ಗೆಯೇ ಮಾಡಿರುವ ಆಡಿಯೋ ಸಾಂಗ್ ನ್ನ ಎಲ್ಲರೂ ಕೇಳಿಸುವಂತೆ ಜೋರಾದ ಧ್ವನಿ ಯಲ್ಲಿ  ವಾಹನ ಸೌಂಡ್ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ