ಪಾಕ್ ಗಾಯಕಿಗೆ ಸಪೋರ್ಟ್ ಮಾಡಿ ಬೆತ್ತಲಾದ ಹಾಟ್ ನಟಿ
ಪಾಕಿಸ್ತಾನದ ಗಾಯಕಿ ರಬಿ ಪಿರ್ಜಾದ್ ಳಿಗೆ ಸಪೋರ್ಟ್ ಮಾಡಿ ಮುಂಬೈನಲ್ಲಿರೋ ಹಾಟ್ ನಟಿಯೊಬ್ಬಳು ತನ್ನ ದೇಹದ ವಿವಸ್ತ್ರಳಾಗಿರೋ ಫೋಟೊಗಳನ್ನು ಹರಿಬಿಟ್ಟಿದ್ದಾಳೆ.
ಹಾಟ್ ಫೋಟೋಗಳು ನಟಿಯ ಫಾಲೋವರ್ ಗಳ ಸಂಖ್ಯೆ ಹೆಚ್ಚಿಸಿದೆ. ಅಷ್ಟೇ ಅಲ್ಲ, ನಗ್ನವಾಗಿ ಪೋಸ್ ಕೊಟ್ಟಿರೋ ಮಲಿಶಾಳ ಕುರಿತು ಕಮೆಂಟ್ ಗಳು ಹರಿದುಬರುತ್ತಿವೆ.