ಬೆಂಗಳೂರಿನ ಬಳಿಕ ಕೊಡಗಿನಲ್ಲಿ ಪೊಲೀಸರ ಮೇಲೆ ಪುಂಡರಿಂದ ಹಲ್ಲೆ

ಮಂಗಳವಾರ, 21 ಏಪ್ರಿಲ್ 2020 (09:29 IST)
ಕೊಡಗು : ಬೆಂಗಳೂರಿನ ಬಳಿಕ ಇದೀಗ ಕೊಡಗಿನಲ್ಲಿ ಪುಂಡರ ಗುಂಪೊಂದು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.


ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹುಂಡಿ ಗ್ರಾಮದಲ್ಲಿ ವಾಲಿಬಾಲ್ ಆಡುವುದರ ಮೂಲಕ  ಪುಂಡರು ಲಾಕ್ ಡೌನ್ ಉಲ್ಲಂಘನೆ ಮಾಡಿದ್ದಾರೆ.


ಈ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಕ್ಕೆ ಹಲ್ಲೆಗೆ ಯತ್ನಿಸಿದ್ದಾರೆ. ನಾಸಿರ್, ಸಿರಾಜ್, ಸುನೈನ್, ಯಜಾಸ್ ಈ ಕೃತ್ಯ ಎಸಗಿದರು ಎಂಬುದಾಗಿ ತಿಳಿದುಬಂದಿದೆ. ಹಲ್ಲೆಗೆ ಯತ್ನಸಿದ ನಾಲ್ವರ ವಿರುದ್ಧ ಸಿದ್ಧಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ