ಫ್ಲವರ್ ಶೋ ನೋಡಲು ಲಾಲ್ ಬಾಗ್ ಗೆ ಹರಿದು ಬಂದ ಜನ ಸಾಗರ

ಭಾನುವಾರ, 6 ಆಗಸ್ಟ್ 2023 (14:20 IST)
ವೀಕೆಂಡ್ ನಿಂದಾಗಿ ಲಾಲ್ ಬಾಗ್ ನಲ್ಲಿ ಎಲ್ಲಿ ನೋಡಿದರೂ ಜನವೋ ಜನ ತುಂಬಿದ್ದಾರೆ.ಫಪುಷ್ಪಗಳಿಂದ ಕಂಗೊಳಿಸಿ ತಿರುವ ವಿಧಾನಸೌಧವನ್ನು ಕಣ್ತುಂಬಿಕೊಂಡ ಜನಫ್ಲಾವರ್ ಶೋ ನೋಡಲು ಜನಸಾಗರ ಲಾಲ್ ಬಾಗ್ ಗೆ ಹರಿದು ಬಂದಿದೆ.ವೀಕೆಂಡ್ ನಿಂದಾಗಿ ಲಾಲ್ ಬಾಗ್ ನಲ್ಲಿ ಎಲ್ಲಿ ನೋಡಿದರೂ ಜನವೋ ಜನ  ಇದ್ದು,ಫಲಪುಷ್ಪಗಳಿಂದ ಕಂಗೊಳಿಸಿ ತಿರುವ ವಿಧಾನಸೌಧವನ್ನು ಜನ ಕಣ್ತುಂಬಿಕೊಂಡರು.
 
ಅಲಂಕಾರದ ಹೂವುಗಳ ಮುಂದೆ ನಿಂತು ಜನ ಸೆಲ್ಫಿ ತೆಗೆದುಕೊಳ್ಳುತ್ತಿದ್ದು,ವೀಕೆಂಡ್ ನಿಂದಾಗಿ ಕುಟುಂಬ ಸಮೇತ ಲಾಲ್ ಬಾಗ್ ವೀಕ್ಷಣೆಗೆ ರಾಜ್ಯದ ನಾನಾ ಕಡೆ ಇಂದ ಜನರು ಹರಿದು ಬಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ