ಸೂರ್ಯಕಾಂತಿ ಹೂ ತೋಟದಲ್ಲಿ ಪೋಟೋ ತೆಗೆಸಿಕೊಳ್ಳಲು ಜನರು ಮುಗಿಬಿದ್ದಿರುವ ಘಟನೆ ದೇವನಹಳ್ಳಿಯ ಏರ್ಪೋರ್ಟ್ ರಸ್ತೆ ಬಳಿ ಇರುವ ಸೂರ್ಯಕಾಂತಿ ಹೂ ತೋಟದಲ್ಲಿ ನಡೆದಿದೆ. ಬೆಂಗಳೂರು ಪೂರ್ವ ತಾಲೂಕಿನ ಏರ್ಪೋರ್ಟ್ ರಸ್ತೆಯ ಕಟ್ಟಿಗೇನಹಳ್ಳಿ ಗೇಟ್ ಸಮೀಪದಲ್ಲಿ 2 ಎಕರೆ ಜಾಗದಲ್ಲಿ ಸೂರ್ಯಕಾಂತಿ ಹೂ ಬೆಳೆದಿದೆ . ಸೂರ್ಯಕಾಂತಿ ಹೂ ತೋಟದಲ್ಲಿ ಪೋಟೋ ತೆಗೆಸಿಕೋಳ್ಳಲು ಏರ್ಪೋರ್ಟ್ ಪ್ರಯಾಣಿಕರು ಮುಗ್ಗಿಬಿದಿದ್ದಾರೆ.ಹೂ ತೋಟವನ್ನು ಕಣ್ ತುಂಬಿಕೊಳ್ಳಲು ಜನಸಾಗರ ಹರಿದು ಬರುತ್ತಿದೆ.