ತಂಗಿಯ ಅಂಥ ಫೋಟೊ ಕಳಿಸಿದ್ರೆ ಅಕ್ಕನ ಮದುವೆಯಾಗುವೆ ಎಂದ ಭೂಪ

ಶನಿವಾರ, 2 ನವೆಂಬರ್ 2019 (17:16 IST)

ನಿನ್ನ ತಂಗಿಯ ಆ ಥರದ ಫೋಟೊಗಳನ್ನು ಕಳಿಸಿದರೆ ನಿನನ್ನು ಮದುವೆಯಾಗುವೆ ಅಂತ ಹೇಳಿದ್ದ ಭೂಪನ ವಿರುದ್ಧ ಕೇಸ್ ದಾಖಲಾಗಿದೆ.
 

ಕಾಮುಕ ಆರೋಪಿಗೆ ಈಗಾಗಲೇ ಮದುವೆಯಾಗಿದೆ. ಆದರೂ ಹುಡುಗಿಯೊಬ್ಬಳೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾನೆ. ಅಷ್ಟೇ ಅಲ್ಲ, ತನ್ನ ಪ್ರಿಯತಮೆಯ ತಂಗಿಯ ಮೇಲೂ ಕಣ್ಣು ಹಾಕಿದ್ದಾನೆ.

ಪ್ರಿಯಕರನ ಮಾತು ನಂಬಿದ್ದ ಅಕ್ಕ ತನ್ನ ತಂಗಿಯು ಸ್ನಾನ ಮಾಡುತ್ತಿರೋದನ್ನು ವಿಡಿಯೋ ಕಾಲ್ ಮಾಡಿ ಆರೋಪಿಗೆ ತೋರಿಸಿದ್ದಾಳೆ.

ಕಾಮುಕ ಭೂಪ ಅದನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದನು. ಕೊನೆಗೆ ಈ ನೀಚ ಕೆಲಸ ಕಾಮುಕ ಆರೋಪಿ ದಿನೇಶ್ ಪತ್ನಿಗೆ ಗೊತ್ತಾಗಿದೆ.

ಅವಳು ದಿನೇಶ್ ನ ಲವರ್ ಜೊತೆ ಜಗಳ ತೆಗೆದಿದ್ದಾಳೆ. ಕೊನೆಗೆ ಆರೋಪಿ ದಿನೇಶ್ ಹಾಗೂ ಆತನ ಲವರ್ ವಿರುದ್ಧ ಮುಂಬೈನಲ್ಲಿ ಕೇಸ್ ದಾಖಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ