ಶಾಸಕರ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು: ದೂರು ದಾಖಲು
ಮಂಗಳೂರು: ಕಿಡಿಗೇಡಿಗಳು ಶಾಸಕ ಬಿ.ಮೊಯಿದ್ದೀನ್ ಬಾವ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದು ಹಾಕಿರುವ ಘಟನೆ ನಡೆದಿದೆ.
ಆದರೆ ಕಿಡಿಗೇಡಿಗಳು 4 ಫ್ಲೆಕ್ಸ್ ಬೋರ್ಡ್‌ಗಳನ್ನು ಹರಿದು ಹಾಕಿದ್ದಾರೆ. ಪದೇಪದೇ ಬ್ಯಾನರ್ ಹರಿದು ಹಾಕುತ್ತಿದ್ದು, ಕೃತ್ಯವೆಸಗಿರುವವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಶಾಸಕ ಮೊಹಯುದ್ದೀನ್ ಬಾವ ಆಪ್ತ ಹ್ಯಾರಿಸ್ ಬೈಕಂಪಾಡಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.