ಚಾಮರಾಜಪೇಟೆ ನಾಗರೀಕರಿಗೆ ಪೊಲೀಸರ ನೋಟೀಸ್

ಮಂಗಳವಾರ, 9 ಆಗಸ್ಟ್ 2022 (18:30 IST)
ಈದ್ಗಾ ಮೈದಾನದಲ್ಲಿ ಆಗಸ್ಟ್-15 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಗುತ್ತದೆ.ಇನ್ನು ಇದೇ ವಿಷಯವಾಗಿ ಚಾಮರಾಜಪೇಟೆ ನಾಗರೀಕ ಒಕ್ಕೂಟದ ಜೊತೆ  ಇಂದು ಸಂಜೆ 4-30 ಕ್ಕೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಸಭೆ ನಡೆಯಲಿದೆ.
 
ಚಾಮರಾಜಪೇಟೆ ನಾಗರೀಕರ‌ ಒಕ್ಕೂಟ ಸಭೆಗೆ ಆಗಮಿಸಬೇಕೆಂದು ಪೊಲೀಸರು ನೋಟಿಸ್ ಕೂಡ ನೀಡಿದ್ದಾರೆ.ಸ್ವಾತಂತ್ರ್ಯ ದಿನಾಚರಣೆ ಆಚರಣೆ ಸಂಬಂಧ ಚರ್ಚೆ ನಡೆಸಲು ಚಾಮರಾಜಪೇಟೆ ಪೊಲೀಸ್ ರಿಂದ ಮುನ್ನೆಚ್ಚರಿಕೆಯಾಗಿ ಸಭೆಯನ್ನ ನಡೆಸಲು ತೀರ್ಮಾನಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ