ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಭೇಟಿಗೆ ಬಂದ ಮಹಿಳೆ

ಮಂಗಳವಾರ, 9 ಆಗಸ್ಟ್ 2022 (18:19 IST)
ಡಿಕೆ ಶಿವಕುಮಾರ್ ಭೇಟಿ ಮಾಡಲು ಮಧ್ಯಪ್ರದೇಶ ದಿಂದ  ಮಹಿಳೆ ಬಂದಿದ್ದಾಳೆ.ಆದ್ರೆ ಅಲ್ಲಿಂದ ಬಂದ್ರು ಅಧ್ಯಕ್ಷರ ಭೇಟಿ ಮಾತ್ರ ಆಗಲಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ.ಬಿಕ್ಕಿ ಬಿಕ್ಕಿ  ಮಹಿಳೆ ಅತ್ತಿದ್ದಾಳೆ.ಪಕ್ಕದಲ್ಲಿದ್ದ ನಾಯಕ್ರೂ  ಸಾಂತ್ವಾನ ಮಾಡಿದ್ದಾರೆ.ಆದ್ರೆ ಅವರ ಸಾಂತ್ವನಕ್ಕೂ ಮಹಿಎ ಕೇರ್ ಮಾಡದೇ ಅತ್ತಿದಾಳೆ. ಅಧ್ಯಕ್ಷ ರ ಭೇಟಿ  ಆಗಲೇಬೇಕೆಂದು ಕಣ್ಣೀರು ಹಾಕಿದ್ದಾಳೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ