ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಆಟೋ ಚಾಲಕರನ್ನ ತಡೆದ ಪೊಲೀಸರು

ಸೋಮವಾರ, 20 ಮಾರ್ಚ್ 2023 (14:10 IST)
ನಗರದಲ್ಲಿ‌ ಆಟೋ ಚಾಲಕರು ಮುಷ್ಕರ ನಡೆಸಿದ್ದು,ಆಟೋ ಚಾಲಕರು ಸಿ ಎಂ ಮನೆಗೆ ಮುತ್ತಿಗೆ ಹಾಕಲು ಹೊರಟ ಹಿನ್ನೆಲೆ ಮುಷ್ಕಾರ ನಿರತ ಆಟೋ ಚಾಲಕರನ್ನ ಪೊಲೀಸರು ಬಂಧಿಸಿದ್ದಾರೆ.ಬಿ ಎಂ ಟಿ ಸಿ ಬಸ್ ಗೆ ಬಸ್ ಗೆ ಪ್ರತಿಭಟನಾ ಕರರನ್ನ ಪೊಲೀಸರು ತುಂಬಿಕೊಂಡು ಹೋಗ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ