ಕಂಡಿಮಕ್ಕಿ-ಮಾಕುಟ್ಟ ಮಾರ್ಗವಾಗಿ ಕರ್ನಾಟಕ-ಕೇರಳ ಗಡಿ ವರೆಗೆ ರಸ್ತೆ ಅಭಿವೃದ್ಧಿ-ಒಟ್ಟು 76 ಕಿ.ಮೀ. ಉದ್ದ. ರಾಜ್ಯ ಹೆದ್ದಾರಿ-89 (ಮಡಿಕೇರಿ-ಕುಟ್ಟ ರಸ್ತೆ) ಮಡಿಕೇರಿ-ಸಿದ್ದಾಪುರ-ಪಾಲಿಬೆಟ್ಟ-ಗೋಣಿಕೊಪ್ಪ-ಪೊನ್ನಂಪೇಟೆ-ಹುದಿಕೇರಿ-ಶ್ರೀಮಂಗಲ ಮಾರ್ಗವಾಗಿ ಕುಟ್ಟ ಸೇರುವ ರಸ್ತೆ ಅಭಿವೃದ್ಧಿ- ಒಟ್ಟು 85.00 ಕಿಮೀ ಉದ್ದ.