ಶಾಲೆಯಲ್ಲೇ ಗರ್ಭಿಣಿಯ ಹೆರಿಗೆ

ಗುರುವಾರ, 15 ಅಕ್ಟೋಬರ್ 2020 (10:28 IST)
ಮಹಿಳೆಯೊಬ್ಬರು ಶಾಲೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ನಾಗಈದಲಾಯಿ ಹಳ್ಳಿಯ ಹತ್ತಿರವಿರುವ ಕೆರೆ ಭಾರೀ ಮಳೆಯ ನೀರಿನಿಂದಾಗಿ ಒಡೆದು ಹೋಗಿದೆ.
ಹೀಗಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವ ವೇಳೆ ಸರಕಾರಿ ಶಾಲೆ ಕಟ್ಟಡದೊಳಗೆ ಗರ್ಭಿಣಿ ಆಶ್ರಯ ಪಡೆದಿದ್ದರು.

ಮಹಿಳೆ ಗೀತಾರಾಣಿಗೆ ಅವರ ಅಜ್ಜಿ ನಾಗಮ್ಮ ಸಹಜ ಹೆರಿಗೆ ಮಾಡಿಸಿದ್ದಾರೆ. ಆರೋಗ್ಯ ಕೇಂದ್ರ ಮಹಿಳೆ ಹಾಗೂ ಮಗುವನ್ನು ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ