ರಮೇಶ್ ಜಾರಕಿಹೊಳಿಗೆ ಡಿಕೆಶಿ ತಿರುಗೇಟು

ಸೋಮವಾರ, 13 ಮಾರ್ಚ್ 2023 (15:00 IST)
ಧೃವ ನಾರಾಯಣ ಪುತ್ರನಿಗೆ ಟಿಕೇಟ್ ನೀಡುವ ವಿಚಾರವಾಗಿ ಡಿಕೆ ಶಿವಕುಮಾರ್ ಮಾತನಾಡಿದ್ದು,ಧೃವನಾರಾಯಣ ನಮ್ಮ ಆಸ್ತಿ, ಅವರ ಬಗ್ಗೆ ಎಐಸಿಸಿ ಅಧ್ಯಕ್ಷರಿಗೆ ಚೆನ್ನಾಗಿ ಗೊತ್ತಿದೆ.ಅವರ ಸಾವಿಗೆ ನ್ಯಾಯ ಒದಗಿಸುವ ಕೆಲಸ ನಾವು ಮಾಡೇ ಮಾಡ್ತೇವೆ ಎಂದು ಹೇಳಿದ್ರು.

ಅಲ್ಲದೆ ನಿಮ್ಹಾನ್ಸ್ ಅಭ್ಯರ್ಥಿಗಳ ಬಗ್ಗೆ ನಾನು ಈಗ ಮಾತಾಡಲ್ಲ.ಹಾಸ್ಪಿಟಲ್ ಅಭ್ಯರ್ಥಿಗಳ ಬಗ್ಗೆಯೂ ನಾನು ಮಾತಾಡಲ್ಲ ಎಂದು ರಮೇಶ್ ಜಾರಕಿಹೊಳಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ