ಇಂದಿರಾ ಕ್ಯಾಂಟೀನ್ ಮುಚ್ಚುವ ಕ್ರಮ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಸೋಮವಾರ, 13 ಮಾರ್ಚ್ 2023 (14:46 IST)
ಇಂದಿರಾ ಕ್ಯಾಂಟೀನ್ ಮುಚ್ಚುವ ಕ್ರಮ ಖಂಡಿಸಿ ಬಸವನಗುಡಿ ವಿಧಾನ ಸಭಾ ಕ್ಷೇತ್ರದ ಹನುಮಂತನಗರದ ಇಂದಿರಾ ಕ್ಯಾಂಟೀನ್ ಬಳಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ.
 
ಸಾರ್ವಜನಿಕರಿಗೆ ಉಚಿತವಾಗಿ ತಿಂಡಿ ಹಂಚಿ  ವಿಭಿನ್ನ ರೀತಿಯಲ್ಲಿ  ಪ್ರತಿಭಟನೆ ಮಾಡಲಾಗಿದ್ದು,ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಬಸವನಗುಡಿ ಅಭ್ಯರ್ಥಿ  ಯು.ಬಿ ವೆಂಕಟೇಶ್, ಶಂಕರ್ ಗುಹಾ ಸೇರಿದಂತೆ ಕೈ ಕಾರ್ಯಕರ್ತರು ಭಾಗಿಯಾಗಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ