ಬಿಜೆಪಿ-ಜೆಡಿಎಸ್​​ ಮೈತ್ರಿ ಸ್ವಾಗತಿಸಿದ ರಾಮುಲು

ಸೋಮವಾರ, 11 ಸೆಪ್ಟಂಬರ್ 2023 (17:00 IST)
ಗ್ಯಾರಂಟಿ ಕೊಡಲು ಆಗದ ಕಾಂಗ್ರೆಸ್ ಅದನ್ನ ಮರೆಮಾಚುವ ದೃಷ್ಟಿಯಿಂದ ಅಪರೇಷನ್ ಹೆಸರು ಬಳುಸುತ್ತಿದೆ ಎಂದು ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.. ಬೆಂಗಳೂರಿನಲ್ಲಿ ಪವರ್​ ಟಿವಿ ಜೊತೆ ಮಾತನಾಡಿದ ಅವರು ಬಿಜೆಪಿ- ಜೆಡಿಎಸ್​​ ಮೈತ್ರಿಯನ್ನು ಸ್ವಾಗತಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ