×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಗಣಿರೆಡ್ಡಿ ಸಿಸಿಬಿಯಿಂದ ಬಂಧನ
ಭಾನುವಾರ, 11 ನವೆಂಬರ್ 2018 (19:13 IST)
ಗಣಿಧಣಿ ಹಾಗೂ ಮಾಜಿ
ಸಚಿವ
ಗಾಲಿ
ಜನಾರ್ಧನ
ರೆಡ್ಡಿಯನ್ನು ಕೇಂದ್ರ
ಅಪರಾಧ
ವಿಭಾಗದ
(
ಸಿಸಿಬಿ
)
ಪೊಲೀಸರು
ಕೊನೆಗೂ ಬಂಧಿಸಿದ್ದಾರೆ
.
ಆಂಬಿಡೆಂಟ್
ಕಂಪನಿಯ
ಡೀಲ್
ಪ್ರಕರಣಕ್ಕೆ
ಸಂಬಂಧಿಸಿದಂತೆ
ನಿನ್ನೆ
ಮಧ್ಯರಾತ್ರಿವರೆಗೆ
ವಿಚಾರಣೆಗೆ ಒಳಪಡಿಸಲಾಗಿತ್ತು. ಇಂದು
ಬೆಳಿಗ್ಗೆ
9
ರಿಂದ
ವಿಚಾರಣೆ
ಮುಂದುವರೆಸಿದ್ದ
ಡಿಸಿಪಿ
ಗಿರೀಶ್
ನೇತೃತ್ವದ
ತನಿಖಾಧಿಕಾರಿಗಳ ತಂಡ,
ಡೀಲ್
ಪ್ರಕರಣದ
ಪೂರಕ
ದಾಖಲೆಗಳು
ಸಾಕ್ಷ್ಯಾಧಾರಗಳನ್ನು
ಸಂಗ್ರಹಿಸಿ
ರೆಡ್ಡಿ
ಅವರನ್ನು
ಬಂಧಿಸಿದರು.
ಶೀಘ್ರವೇ ನ್ಯಾಯಲಯಕ್ಕೆ
ಹಾಜರು
ಪಡಿಸಲಾಗುವುದು
ಎಂದು
ಸಿಸಿಬಿಯ
ಹಿರಿಯ
ಅಧಿಕಾರಿಗಳು
ತಿಳಿಸಿದ್ದಾರೆ
.
ಆಂಬಿಡೆಂಟ್
ಕಂಪನಿಯ
ಡೀಲ್ ಪ್ರಕರಣ
ಸಂಬಂಧ
ರೆಡ್ಡಿಯಿಂದ
ಹೇಳಿಕೆ
ಪಡೆಯಲಾಗಿತ್ತು
.
ವಿಚಾರಣೆ
ವೇಳೆ
ರೆಡ್ಡಿ
ಆರೋಪಿ
ಫರೀದ್
ಅವರನ್ನು
ಕಳೆದ
ಜನವರಿಯಲ್ಲಿ
ನನಗೆ
ಪರಿಚಯ
ಮಾಡಿಸಲಾಯಿತು
.
ಈ
ವೇಳೆ
ಅವರು
ನನ್ನೊಂದಿಗೆ
ಪೋಟೋ
ತೆಗೆಸಿಕೊಂಡಿದ್ದರು
.
ಅದಾದ
ನಂತರ
ಭೇಟಿಯಾಗಿರಲಿಲ್ಲ
.
ವ್ಯಕ್ತಿಗತವಾಗಲಿ
ವ್ಯವಹಾರ
ಇಟ್ಟುಕೊಂಡಿರಲಿಲ್ಲವೆಂದು
ಹೇಳಿಕೆ
ನೀಡಿದ್ದರು ಎನ್ನಲಾಗಿದೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಮಹಿಳಾ ಟೆಕ್ಕಿಯ ಬಟ್ಟೆ ಹರಿದ ಆರೋಪಿಗಳು ಅಂದರ್
ಕೈಚಳಕ ತೋರುತ್ತಿದ್ದ ಮನೆಗಳ್ಳರ ಬಂಧನ
ನಟ ವಿನೋದ್ ರಾಜ್ ಗೆ ಯಾಮಾರಿಸಿದ್ದ ಕಳ್ಳನ ಬಂಧನ
ಗಾಲಿ ಜನಾರ್ಧನ ರೆಡ್ಡಿ ಬಿಜೆಪಿಯಲ್ಲಿ ಇಲ್ಲ ಎಂದ ಬಿ ಎಸ್ ವೈ
ಡೀಲ್ ಪ್ರಕರಣ: ಜನಾರ್ಧನ ರೆಡ್ಡಿ ಬಂಧನಕ್ಕೆ ನಾಲ್ಕು ತಂಡ ಶೋಧ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ಜಯದೇವ್ಗೆ ರೋಗಿಗಳ ಸಂಖ್ಯೆ ಹೆಚ್ಚಳ: ಹೆಚ್ಚುವರಿ ತಜ್ಞ ವೈದ್ಯರ ನಿಯೋಜನೆ
ವೈಜ್ಞಾನಿಕ ಸಾಧನೆಯನ್ನು ಅಪಮಾನಿಸುವ ಮುಖ್ಯಮಂತ್ರಿ ಕ್ಷಮೆ ಕೇಳಲಿ: ಪ್ರಲ್ಹಾದ್ ಜೋಶಿ
ಪ್ರವೀಣ್ ನೆಟ್ಟಾರು ಪ್ರಕರಣ: ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ
ಹಿಮಾಚಲ ಪ್ರದೇಶದಲ್ಲಿ ವರುಣನ ಅಬ್ಬರಕ್ಕೆ 37 ಸಾವು, 400ಕೋಟಿ ನಷ್ಟ
ವಿಮಾನದಲ್ಲಿ ಸಹಪ್ರಯಾಣಿಕನ ಮೂತಿಗೆ ಗುದ್ದಿದ ವ್ಯಕ್ತಿ: ಭಾರತ ಮೂಲದ ಪ್ರಯಾಣಿಕ ಅರೆಸ್ಟ್
ಆ್ಯಪ್ನಲ್ಲಿ ವೀಕ್ಷಿಸಿ
x