ಮೊದಲಿಂದಲ್ಲೆ ಚರ್ಚೆಯಲ್ಲಿದ್ದ, ಹಿಂದೂ ದೇವಸ್ಥಾನದ ಅಂಗಡಿಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಬಾಗಿಯಾಗಬಾರ್ಧು ಅನ್ನುವ ವಿಶಯ ಚರ್ಚೆಯಲ್ಲಿತ್ತು.. ಇನ್ನೂ ಹಿಂದೂ ದಾರ್ಮಿಕಾ ದೇವಸ್ಥಾನದ ಅಂಗಡಿಗಳಲ್ಲಿ ಮುಸ್ಲೀಂಮರು ವ್ಯಾಪಾರ ಮಾಡುವಂತ್ತಿಲ್ಲವೆಂದು, ಈಗಾಗ್ಲೆ ಬೆಂಗಳೂರಿನ 45 ಅಂಗಡಿಗಳಿಗೆ ನೋಟಿಸ್ ನೀಡಿದ್ದು, ಶ್ರೀನಿವಾಸ ದೇವಸ್ಥಾನ ಬಳೆಪೇಟೆ, ಸೋಮೇಶ್ವರ ದೇವಸ್ಥಾನ, ಕಾಶಿವಿಶ್ವನಾಥ, ಕಾಡುಮಲ್ಲೇಶ್ವರ ದೇವಸ್ಥಾನ, ಸುತ್ತ- ಮುತ್ತ ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ.. ಮುಜರಾಯಿ ಇಲಾಖೆಗೆ ಒಳಪಡುವ ಬೆಂಗಳೂರಿನ 192 ಮಳಿಗೆಗಳಲ್ಲಿ, 45 ಮಳಿಗೆಗೆ ನೋಟಿಸ್ ಕೊಟ್ಟಿದ್ದಾರೆ.. ಆ ನೋಟಿಸ್ ತಲುಪಿ 45 ದಿನಗಳಲ್ಲಿ ಖಾಲಿಮಾಡಬೇಕು.. ಇಲ್ಲವಾದ್ದಲ್ಲಿ ಕ್ರಮಜರುಗುತ್ತಾರೆ..ಮುಸ್ಲಿಂ ವ್ಯಾಪಾರಿಗಳು ಅಂಗಡುಗಳನ್ನ ಖಾಲಿ ಮಾಡಿದ ನಂತರ ಟೆಂಡರ್ ಕರೆಯಲಾಗುತ್ತದೆ.. ಆ ಟೆಂಡರ್ ನಲ್ಲು ಮುಸ್ಲಿಂಮರು ಪಾಲ್ಗೊಳ್ಳುವಂತಿಲ್ಲ.. ಇನ್ನೂ ಹಿಂದೂಗಳು ಟೆಂಡರ್ ತೆಗೆದುಕೊಂಡು ಮುಸ್ಲಿಂ ವ್ಯಾಪಾರಸ್ಥರಿಗೆ ಕೊಟ್ಟರೆ, ಅಂತವರ ಮೇಲೂ ಕ್ರಮಜರುಗುವುದಾಗಿ, ಮುಜಾರಾಯಿ ಇಲಾಖೆ ಎಚ್ಚರಿಸಿದೆ.