ಮದುವೆಯಾಗೋದಾಗಿ ಕರೆದು ಗೆಸ್ಟ್ ಹೌಸ್ ನಲ್ಲಿ ಅತ್ಯಾಚಾರ

ಭಾನುವಾರ, 15 ಮಾರ್ಚ್ 2020 (16:05 IST)

ಮ್ಯಾಟ್ರಿಮೋನಿಯಲ್ಲಿ ವೆಬ್ ಸೈಟ್ ನಲ್ಲಿ ಪರಸ್ಪರ ಪರಿಚಯಮಾಡಿಕೊಂಡಿದ್ದ ಯುವತಿ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿದ್ದಾನೆ.
 

26 ವರ್ಷದ ಮಹಿಳೆಯು ತನಗಾಗಿ ವರ ಹುಡುಕೋಕೆ ಅಂತ ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ತನ್ನ ಡೀಟೈಲ್ಸ್ ಹಾಕಿದ್ದಾಳೆ. ಅಲ್ಲಿ ಪರಿಚಯವಾದ 29 ವರ್ಷದ ಷಾ ಖವಾರ್ ಅಲಿ ಎಂಬಾತನೊಂದಿಗೆ ಚಾಟ್ ನಡೆಸಿದ್ದಾರೆ.

ಷಾ ಖವಾರ್ ಅಲಿ ತನ್ನನ್ನು ಭೇಟಿ ಆಗು ಅಂತ ಮಹಿಳೆಯನ್ನು ಗೆಸ್ಟ್ ಹೌಸ್ ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ.

ಆ ಬಳಿಕ ಮದುವೆಯಾಗದೇ ಕೈ ಕೊಟ್ಟಿದ್ದಾನೆ ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾಳೆ.

ಅಂದ್ಹಾಗೆ ಈ ಘಟನೆ ದೆಹಲಿಯಲ್ಲಿ ನಡೆದಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ