ಕರ್ನಾಟಕದಲ್ಲಿ ಒಂದೇ ದಿನ 5532 ಕೊರೊನಾ ಕೇಸ್ : 84 ಬಲಿ

ಭಾನುವಾರ, 2 ಆಗಸ್ಟ್ 2020 (23:07 IST)
ರಾಜ್ಯದಲ್ಲಿ ಡೆಡ್ಲಿ ವೈರಸ್ ಗೆ ಒಂದೇ ದಿನ 84 ಜನರು ಬಲಿಯಾಗಿದ್ದು, 5532 ಜನರಲ್ಲಿ ಕೊರೊನಾ ದೃಢಪಟ್ಟಿದೆ.

ಒಟ್ಟು 74590 ಸಕ್ರಿಯ ಕೇಸ್ ಗಳಿಗೆ ಚಿಕಿತ್ಸೆ ಮುಂದುವರಿದಿದ್ದರೆ, ಕೊರೊನಾಕ್ಕೆ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 2496 ಕ್ಕೆ ತಲುಪಿದೆ.

ಪಾಸಿಟಿವ್ ಕೇಸ್ ಗಳ ಸಂಖ್ಯೆ 134819 ಕ್ಕೆ ಏರಿಕೆಯಾಗಿದ್ದರೆ, 4077 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ