ವಿಜಯದಶಮಿ ಅಂಗವಾಗಿ ಆರ್.ಎಸ್.ಎಸ್ ನಿಂದ ಪಂಥ ಸಂಚಲನ
ಬೆಂಗಳೂರು ನಗರದ ಯಲಹಂಕದ ಹೊಯ್ಸಳ ಮೈದಾನದಲ್ಲಿ ಆರ್.ಎಸ್.ಎಸ್ ನಿಂದ ಗಣವೇಷ ಕಾರ್ಯಕ್ರಮ ನಡೆಯಿತು. ಯಲಹಂಕ ಶಾಸಕ ವಿಶ್ವನಾಥ್ ಗಣವೇಷಧಾರಿಯಾಗಿ ಕಾರ್ಯಕ್ರಮದ ನೇತೃತ್ವ ವಹಿಸಿದರೆ. ಸಾವಿರಾರು ಜನ ಗಣವೇಷಧಾರಿಗಳು ಭಾಗವಹಿಸಿದ್ದರು.ಯಲಹಂಕದ ಪ್ರಮುಖ ರಸ್ತೆಗಳಲ್ಲಿ ಗಣವೇಶಧಾರಿಗಳ ಪಥಸಂಚಲನ ಅತ್ಯುತ್ತಮವಾಗಿ ನಡೆಯಿತು. ಶಿಸ್ತುಬದ್ಧವಾಗಿ ನಡೆದ ಪಥಸಂಚಲನವನ್ನು ಯಲಹಂಕದ ಜನ ನೋಡಿ ಕಣ್ತುಂಬಿಕೊಂಡರು.