ಪ್ರಾಥಮಿಕ ಶಾಲೆಯ ಶಿಕ್ಷಕ ಇಂಗ್ಲಿಷ ಪಾಠ ಮಾಡುವ ಪರಿ ನೋಡಿ

ಗುರುವಾರ, 28 ಅಕ್ಟೋಬರ್ 2021 (21:09 IST)
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುಂದಗಿ ಪ್ರಾಥಮಿಕ ಶಾಲೆಯ ಶಿಕ್ಷಕ ಇಂಗ್ಲಿಷ ಪಾಠ ಮಾಡುವ ಪರಿ ನೋಡಿ
 
ಸರಿಯಾಗಿ ಇಂಗ್ಲಿಷನ ಸ್ವರಗಳನ್ನು ಹೇಳಕ್ಕೆ ಶಿಕ್ಷಕನ ಕೈಯಲ್ಲಿಯೇ ಸಾಧ್ಯವಾಗುತ್ತಿಲ್ಲ.ಈ ಶಾಲೆಯಲ್ಲಿ ಶಿಕ್ಷಕ ವರ್ಗ ಸರಿಯಾದ ಸಮಯಕ್ಕೆ ಕೆಲಸ ಬರುವುದಿಲ್ಲ, ಮಕ್ಕಳಿಗೆ ಸರಿಯಾಗಿ ಪಾಠ ಮಾಡುವದಿಲ್ಲ ಅಂತ ಗ್ರಾಮಸ್ಥರ ದೂರು.
 
ಈ ಪ್ರಾಥಮಿಕ ಶಾಲೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರಿಗೆ ಯಾವುದೇ ಪ್ರಯೋಜನವಾಗಿಲ್ಲ ಹಾಗೂ ಹಿರಿಯ ಅಧಿಕಾರಿಗಳು ದೂರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲವಂತೆ.ಈತರದ ಪಾಠ ಹೇಳುವ ಶಿಕ್ಷಕರಿದ್ದರೇ ನಮ್ಮ ಮಕ್ಕಳ ಭವಿಷ್ಯ ಏನಾಗುವದು ಅಂತ ಗ್ರಾಮಸ್ಥರ ಅಳಲು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ