ಬಿಬಿಎಂಪಿಯಿಂದ ಕಟ್ಟಡ ನಿವಾಸಿಗಳಿಗೆ ಶಾಕ್

ಬುಧವಾರ, 27 ಅಕ್ಟೋಬರ್ 2021 (20:57 IST)
ಕಟ್ಟಡ ನಿರ್ಮಾಣಕ್ಕೆ ಪಡೆದ ಮಾಹಿತಿಗಳ ದಾಖಲೆಯನ್ನು ಬಿಬಿಎಂಪಿ ಕಚೇರಿ ತಂದುಕೊಡಬೇಕೆಂದು ಬಿಬಿಎಂಪಿ ನೋಟಿಸ್ ನೀಡಿದೆ. ಒಂದು ವಾರದೊಳಗೆ ಕಟ್ಟಡಗಳ ಅನುಮತಿ ಪತ್ರ, ಖಾತಾ ಪತ್ರ ಹೀಗೆ ಎಲ್ಲ ದಾಖಲೆಗಳು ತಂದು ಒಪ್ಪಿಸಬೇಕು. ನಿಮಗೆ ಒಂದು ವಾರ ಮಾತ್ರ ಸಮಯ ಕೊಡುತ್ತಿದ್ದೇವೆ.
 
ಇಲ್ಲವಾದಲ್ಲಿ ಇದರ ಸಂಬಂಧ ಕ್ರಮ ಜಾರಿಯಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ. ನಗರದಲ್ಲಿರುವ ಎಲ್ಲಾ ಅಕ್ರಮ ಕಟ್ಟಡಗಳು, ಪ್ಲ್ಯಾನ್ ವೈಲೇಷನ್ ಮಾಡಿರುವ ಕಟ್ಟಡಗಳ ಬಗ್ಗೆ ಮಾಹಿತಿ ಪಡೆಯಲು ಬಿಬಿಎಂಪಿ ಮುಂದಾಗಿದೆ. ಇನ್ನು ಚಿಕ್ಕ ಮನೆಯಿಂದ ಹಿಡಿದು ದೊಡ್ಡ ಕಟ್ಟಡಗಳಿಗೂ ಒಟ್ಟು 23 ಲಕ್ಷ ಕಟ್ಟಡಗಳಿಗೂ ಬಿಬಿಎಂಪಿಯಿಂದ ನೋಟಿಸ್ ಕಳುಹಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ