ಸಚಿವ ಶ್ರೀರಾಮುಲುಗೆ ಯಾರವನು ಎಂದ ಸಿದ್ದರಾಮಯ್ಯ
ಸಚಿವ ಬಿ.ಶ್ರೀರಾಮುಲು ವಿರುದ್ಧ ಮಾಜಿ ಸಿಎಂ ಖಡಕ್ ವಾಗ್ದಾಳಿ ನಡೆಸಿದ್ದಾರೆ.
ಪಾಪ ನನ್ನ ಜೊತೆಗೆ ಅವನು ಮಾತನಾಡೋದೇ ಇಲ್ಲ… ಅವನಿಗೂ ಸ್ವಲ್ಪ ಓಟ್ ಮಾಡಿದ್ದೀರಿ… ಹೆಲ್ತ್ ಮಿನಿಸ್ಟರ್, ಹೆಲ್ತು ಮಿನಿಸ್ಟರ್ ಅಂತ ಪದೇ ಪದೇ ಹೇಳಿ ರಾಮುಲು ವಿರುದ್ಧ ವ್ಯಂಗ್ಯವಾಡಿದ್ರು.