ಸಂಪುಟ ವಿಸ್ತರಣೆ ಬಗ್ಗೆ ಸಮನ್ವಯ ಸಮಿತಿಯಲ್ಲಿ ತೀರ್ಮಾನ ಮಾಡ್ತೀವಿ ಎಂದ ಸಿದ್ದರಾಮಯ್ಯ
ಭಾನುವಾರ, 2 ಡಿಸೆಂಬರ್ 2018 (16:49 IST)
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರದ ಚಳಿಗಾಲದ ವಿಧಾನಮಂಡಲದಅಧಿವೇಶನಕ್ಕೆಮೊದಲುಸಚಿವಸಂಪುಟವಿಸ್ತರಣೆಮಾಡಬೇಕೆಂಬಉದ್ದೇಶವಿದೆ. ಸಮನ್ವಯಸಮಿತಿಸಭೆಯಲ್ಲಿಈಬಗ್ಗೆಸಮಗ್ರವಾಗಿಚರ್ಚಿಸಿತೀರ್ಮಾನಕ್ಕೆಬರಲಾಗುವುದು ಎಂದು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಡಿಸೆಂಬರ್ 5 ರಂದುನಡೆಯಲಿರುವಸಮನ್ವಯಸಮಿತಿಸಭೆಯಲ್ಲಿಸಚಿವಸಂಪುಟವಿಸ್ತರಣೆಕುರಿತುಚರ್ಚಿಸಿತೀರ್ಮಾನಮಾಡಲಾಗುವುದುಎಂದುಸಮನ್ವಯಸಮಿತಿಅಧ್ಯಕ್ಷರೂಆಗಿರುವಮಾಜಿಮುಖ್ಯಮಂತ್ರಿಸಿದ್ಧರಾಮಯ್ಯಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಂಪುಟವಿಸ್ತರಣೆಗೆಕುರಿತಂತೆ ನಮ್ಮ ಶಾಸಕರೂ ಅವಸರಮಾಡುತ್ತಿಲ್ಲಎಂದರು. ಸಚಿವಸಂಪುಟವಿಸ್ತರಣೆಆದದಿನವೇಸರ್ಕಾರಪತನವಾಗಲಿದೆಎಂದುಬಿಜೆಪಿನಾಯಕರುಹೇಳುತ್ತಿದ್ದಾರೆ. ಬಿಜೆಪಿಗೆಜನರುಬಹುಮತನೀಡಿಲ್ಲ. ಮುಖ್ಯಮಂತ್ರಿಯಾಗಬೇಕೆಂಬಯಡಿಯೂರಪ್ಪ, ಈಶ್ವರಪ್ಪನವರಕನಸುಎಂದಿಗೂನನಸಾಗದುಎಂದರು. ಸಮ್ಮಿಶ್ರಸರ್ಕಾರಸುಭದ್ರವಾಗಿದ್ದು, 5 ವರ್ಷಗಳಅವಧಿಯನ್ನುಪೂರೈಸಲಿದೆ. ಮೈತ್ರಿಸರ್ಕಾರದಲ್ಲಿಕಾಂಗ್ರೆಸ್ಶಾಸಕರಹಿತಕಡೆಗಣಿಸಲಾಗಿದೆಎಂದುತಮ್ಮವಿರುದ್ಧಯಾರೂಸಹಹೈಕಮಾಂಡ್ಗೆದೂರುನೀಡಿಲ್ಲ, ಅದೆಲ್ಲಕೇವಲಊಹಾಪೋಹ, ಸತ್ಯಕ್ಕೆದೂರವಾದುದುಎಂದುಸಿದ್ಧರಾಮಯ್ಯಹೇಳಿದರು.