ಆತ್ಮಕಥೆಯಲ್ಲಿ ಸೋನಿಯಾ ಸತ್ಯ ಬಯಲು
ಕಾಂಗ್ರೆಸ್‌ನಿಂದ ಪ್ರಧಾನಮಂತ್ರಿಯಾಗಿ ಸೋನಿಯಾ ಗಾಂಧಿ ತಮ್ಮನ್ನು ಆಯ್ಕೆ ಮಾಡುವುದಿಲ್ಲ ಎಂದು 2004ರ ಚುನಾವಣೆ ನಂತರ ಪ್ರಣಬ್ ಮುಖರ್ಜಿ ತಿಳಿಸಿದ್ದರು ಎಂಬುದಾಗಿ ಅವರು ಪುತ್ರಿ ಶರ್ಮಿಷ್ಠಾ ತಿಳಿಸಿದ್ದಾರೆ.
ಶರ್ಮಿಷ್ಠಾ ಅವರು ಮೈ ಫಾದರ್: ಎ ಡಾಟರ್ ರಿಮೆಂಬರ್ಸ್ ಎಂಬ ಪುಸ್ತಕದ ಅಚ್ಚರಿಯ ಭಾರತದ ಪ್ರಧಾನಮಂತ್ರಿ ಅಧ್ಯಾಯದಲ್ಲಿ ನೀವು ಪ್ರಧಾನಮಂತ್ರಿಯಾಗಬಹುದೆ ಎಂದು ಪ್ರಶ್ನಿಸಿದ್ದಕ್ಕೆ ಸೋನಿಯಾ ಗಾಂಧಿ ನನ್ನನ್ನು ಪ್ರಧಾನಿ ಮಾಡುವುದಿಲ್ಲ ಅಂದಿದ್ರೆಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.