ಸತ್ಯ ಸಾಯಿ ಗಣಪತಿ ದೇವಾಲಯದಲ್ಲಿ ವಿಶೇಷ ಅಲಂಕಾರ

ಶುಕ್ರವಾರ, 10 ಸೆಪ್ಟಂಬರ್ 2021 (14:39 IST)
ನಾಡಿನ್ನೆಲೆಡೆ ಗಣೇಶ ಹಬ್ಬದ ಸಂಭ್ರಮ.ನಗರದ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಮಾಡಲಾಗಿದೆ.ಸಾರಕ್ಕಿ ಬಳಿ ಇರುವ ಸತ್ಯ ಸಾಯಿ ಗಣೇಶ ದೇವಸ್ಥಾನದಲ್ಲಿ ಮೆಕ್ಕೆ ಜೋಳದಲ್ಲಿ ದೇವಸ್ಥಾನ ಅಲಂಕಾರ ಮಾಡುದ್ದು, ಇದರ ಜೊತೆಗೆ ವಿವಿಧ ಹೂಗಳು, ಸೊಪ್ಪು ಬಳಸಿ ಗಣಪನಿಗೆ ಅಲಂಕಾರ ಮಾಡಲಾಗಿದೆ
ganesha

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ