ಫ್ಲಡ್ಸ್ ಲೈಟ್ಸ್ ಟವರ್ ಸಿಎಂ ಬೊಮ್ಮಾಯಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸಚಿವರಾದ ಮುನಿರತ್ನ,ನಾರಾಯಣ ಗೌಡ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ,ಕೆ ಎಸ್ ಸಿ ಎ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಸಂತೋಷ್ ಮೆನನ್, ಜಂಟಿ ಕಾರ್ಯದರ್ಶಿ ಶಾವೀರ್ ತಾರಾಪುರ್, ಉಪಾಧ್ಯಕ್ಷ ಜೆ ಅಭಿರಾಮ್ ಖಜಾಂಚಿ ವಿನಯ್ ಮೃತ್ಯುಂಜಯ ಭಾಗಿಯಾಗಿದ್ರು.ಎಲ್.ಇ.ಡಿ ಫ್ಲಡ್ ಲೈಟ್ಸ್ ಮೊದಲ ಬಾರಿಗೆ ಬಳಕೆಯಾಗಿದ್ದು,ಗ್ಯಾಲ್ ವೆನೈಸ್ಡ್ ಮಸ್ಟ್ ಫ್ಲಡ್ ಫ್ಲಡ್ ಲೈಟ್ಸ್ ಜೊತೆಗೆ ಎಲ್.ಈ.ಡಿ ಫ್ಲಡ್ ಲೈಟ್ಸ್ ಬಳಕೆಮಾಡಲಾಗಿದೆ.ಎಲ್.ಈ.ಡಿ ಫ್ಲಡ್ ಲೈಟ್ಸ್ ಬೆಳಕಿನ ಅಭಾವ ಕಂಡು ಬಂದಾಗ ಮಾತ್ರ ಬಳಕೆ ಮಾಡಬಹುದು.ಹೊಸ ಲೈಟ್ಸ್ ನಿಂದ ಆಟಗಾರರಿಗೆ , ತೀರ್ಪುಗಾರಿಗೆ ಮತ್ತು ವೀಕ್ಷಕರಿಗೆ ಅನುಕೂಲವಾಗಲಿದೆ.4.8 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಲೈಟ್ ಟವರ್