ಶೀಲ ಶಂಕಿಸಿ ಪತ್ನಿ ಉಸಿರುಗಟ್ಟಿಸಿಕೊಂದು ಎಸ್ಕೇಪ್ ಆದ ಪತಿ

ಸೋಮವಾರ, 16 ಜನವರಿ 2023 (20:58 IST)
ಶೀಲ ಶಂಕಿಸಿ ಪತ್ನಿಯನ್ನ ಪತಿ ಕೊಂದು ಎಸ್ಕೇಪ್ ಆಗಿರುವ ಘಟನೆ ಸುದ್ದಗುಂಟೆ ಪಾಳ್ಯದಲ್ಲಿ ನಡೆದಿದೆ.22 ವರ್ಷದ ನಾಜ಼್ ಕೊಲೆಯಾದ ಪತ್ನಿ ಯಾಗಿದ್ದು,ಪತಿ ನಾಸೀರ್ ಹುಸೇನ್ ಕೊಲೆಮಾಡಿ ಪರಾರಿಯಾಗಿದ್ದಾನೆ.ತಾವರೆಕೆರೆಯ ಸುಭಾಷ್ ನಗರದ ಫ್ಲಾಟ್ ನಲ್ಲಿ ಕೊಲೆ ನಡೆದಿದೆ.
 
ಕಳೆದ ಆರು ತಿಂಗಳ ಹಿಂದೆ ಫ್ಲಾಟ್ ನಲ್ಲಿ ಬಂದು ದಂಪತಿ ವಾಸವಿದ್ದರು.ಪತ್ನಿ‌ಕೊಂದು ಆಕೆ ಅಣ್ಣನಿಗೆ ಮೇಸೆಜ್ ಕಳುಹಿಸಿ ಎಸ್ಕೇಪ್ ಆಗಿದ್ದಾನೆ.ಖಾಸಗಿ ಕಂಪೆನಿಯಲ್ಲಿ ನಾಸೀರ್ ಹುಸೇನ್ ಕೆಲಸ ಮಾಡ್ತಿದ್ದ .ಘಟನಾ ಸ್ಥಳಕ್ಕೆ ಸುದ್ದುಗುಂಟೆ ಠಾಣೆ ಪೊಲೀಸರು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ