ಶಿಕ್ಷಕಿ ಬಟ್ಟೆ ಬಿಚ್ಚಿ ಶಾಲೆಯಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಶಿಕ್ಷಕನಿಗೆ ಬಿತ್ತು ಗೂಸಾ

ಬುಧವಾರ, 11 ಸೆಪ್ಟಂಬರ್ 2019 (18:17 IST)
ಶಾಲೆಯ ಆವರಣದಲ್ಲಿಯೇ ಶಿಕ್ಷಕಿಯೊಂದಿಗೆ ಸಂಭೋಗ ನಡೆಸುತ್ತಿದ್ದ ನಡೆಸುತ್ತಿದ್ದ ಶಿಕ್ಷಕನನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಗ್ರಾಮಸ್ಥರು.

ತರಗತಿ ಅವಧಿ ಮುಗಿದ ಮೇಲೆ ಅಲ್ಲೇ ಇರೋ ಅಂಗನವಾಡಿ ಶಿಕ್ಷಕಿಯೊಂದಿಗೆ ಶಿಕ್ಷಕನೊಬ್ಬ ಲವ್ವಿ ಡವ್ವಿ ಶುರುವಿಟ್ಟುಕೊಳ್ಳುತ್ತಿದ್ದ. ಅಷ್ಟೇ ಅಲ್ಲದೇ ರಾಜಾರೋಷವಾಗಿ ಶಿಕ್ಷಕಿಯ ಬಟ್ಟೆ ಬಿಚ್ಚಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದನು.

ಶಿಕ್ಷಕ – ಶಿಕ್ಷಕಿಯ ಕಾಮದಾಟವನ್ನು ಮಕ್ಕಳು ಕಣ್ಣಾರೆ ಕಂಡಿದ್ದಾರೆ. ಈ ವಿಷಯವನ್ನು ತಂದೆ – ತಾಯಿಗೆ ಹೇಳಿದ್ದಾರೆ.
ಹೀಗಾಗಿ ಶಿಕ್ಷಕ – ಶಿಕ್ಷಕಿ ಕಾಮದಾಟ ನಡೆಸಲು ಬೆತ್ತಲಾಗಿರುವಾಗಲೇ ದಾಳಿ ನಡೆಸಿರೋ ಗ್ರಾಮಸ್ಥರು ಕೈಗೆ ಸಿಕ್ಕ ಶಿಕ್ಷಕ – ಶಿಕ್ಷಕಿಯನ್ನು ಥಳಿಸಿದ್ದಾರೆ.

ಚೆನ್ನೈನ ನಾಮಕ್ಕಲ ಉದುಪ್ಪಂ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ