ಕ್ರೀಡಾಕೂಟಗಳು ಆರಂಭ : ಆಟಗಾರರಿಗೆ ಮಾಸ್ಕ್ ಕಡ್ಡಾಯ

ಬುಧವಾರ, 20 ಮೇ 2020 (20:13 IST)
ರಾಜ್ಯದಲ್ಲಿ ಬಹುತೇಕ ಕ್ರೀಡಾಕೂಟಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಕ್ರೀಡಾಸಚಿವ ಹೇಳಿದ್ದಾರೆ.

ಆದರೆ ಕಬಡ್ಡಿ, ಸ್ವಿಮ್ಮಿಂಗ್, ಜಿಮ್, ಕುಸ್ತಿ ಆಡೋದಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಕ್ರೀಡಾ ಚಟುವಟಿಕೆಗಳ ತರಬೇತಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿ ಅವಕಾಶ ನೀಡಲಾಗುತ್ತಿದೆ ಎಂದಿದ್ದಾರೆ.

ಆಟಗಾರರು ಮಾಸ್ಕ್ ಕಡ್ಡಾಯ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ