ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಪಟಾಕಿ ಮಾರಾಟವನ್ನ ನಿಷೇಧಿಸಿದೆ.ಕೆಲ ಪ್ರದೇಶಗಳಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡದಂತೆ ಬಿಬಿಎಂಪಿ ಜಂಟಿ ಆಯುಕ್ತರುಗಳಿಗೆ ಸೂಚನೆ ನೀಡಿದೆ.ಎಲ್ಲೆಲ್ಲೆ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವ ಆಗಿಲ್ಲ.ಧಾರ್ಮಿಕ ಮೈದಾನಗಳು, ಶಾಲಾ ಕಾಲೇಜ್ ಮೈದಾನಗಳು, ರಕ್ಷಣಾ ಇಲಾಖೆ ಮೈದಾನಗಳು, ಕೇಂದ್ರ , ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುವ ಕಾರ್ಖಾನೆಗಳು,ಖಾಸಗಿ ಮೈದಾನಗಳಲ್ಲಿ ಅವಕಾಶ ಕೊಡಬಾರದು.ಬಿಬಿಎಂಪಿ ಮೈದಾನದಲ್ಲಿ ಮಾತ್ರ ತಾತ್ಕಾಲಿಕ ಮಳಿಗೆ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.ಅಗ್ನಿಶಾಮದಳ ಅನುಮತಿ ಅವಶ್ಯಕತೆ ಇರಬೇಕೆಂದು ಪಾಲಿಕೆ ಸೂಚಿಸಿದೆ.